ಸುಭಾಷಿತ :

Wednesday, January 22 , 2020 12:13 PM

ಎಟಿಪಿ ಫೈನಲ್ಸ್ : ಡೋಮಿನಿಚ್ ಥೀಮ್ ವಿರುದ್ಧ ಸೋತ ಆರು ಬಾರಿಯ ಚಾಂಪಿಯನ್ ಫೆಡರರ್


Tuesday, November 12th, 2019 10:27 am

ಲಂಡನ್: ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ ಅವರು ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು.

ಮತ್ತೊಂದು ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಅವರು ಇಟಲಿಯ ಮ್ಯಾಟ್ಟೊ ಬೆರ್ರೆಟ್ಟಿನಿ ವಿರುದ್ಧ ಗೆದ್ದು ಶುಭಾರಂಭ ಮಾಡಿದರು.

ಭಾನುವಾರ ನಡೆದ ಮೊದಲ ಗೇಮ್‍ಲ್ಲಿ ಎಡವಿದ ಫೆಡರರ್, 5-7, 5-7 ನೇರ ಸೆಟ್‍ಗಳಿಂದ ಆಸ್ಟ್ರೀಯಾದ ಥೀಮ್ ವಿರುದ್ಧ ಸೋಲು ಅನುಭವಿಸಿದರು.

38ರ ವರ್ಷದ ಫೆಡರರ್ ವಿರುದ್ಧ ಆಸ್ಟ್ರೀಯಾ ಆಟಗಾರ 11 ಮತ್ತು 12 ಗೇಮ್ ಗಳಲ್ಲಿ ಗೆದ್ದು ಮೊದಲನೇ ಸೆಟ್ ಅನ್ನು 7-5 ಅಂತರದಲ್ಲಿ ತನ್ನದಾಗಿಸಿಕೊಂಡರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions