ಫೆಡರೇಶನ್ ಕಪ್ 2024: ಭಾರತದ ನೀರಜ್ ಚೋಪ್ರಾಗೆ ‘ಜಾವೆಲಿನ್’ನಲ್ಲಿ ಚಿನ್ನದ ಪದಕ | Neeraj Chopra Win Gold

ಕೆಎನ್ಎನ್ ಸ್ಪೋರ್ಟ್ಸ್: ಫೆಡರೇಶನ್ ಕಪ್ 2024ರ ಪಂದ್ಯಾವಳಿಯಲ್ಲಿ ಭಾರತದ ನೀರಜ್ ಚೋಪ್ರಾ ಅವರು ಜಾವಲಿನ್ ಫೈನಲ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ 82.27 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು. ಡಿ.ಪಿ.ಮನು 82.06 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು. ನೀರಜ್ ನಿಧಾನವಾಗಿ ಪ್ರಾರಂಭಿಸಿದರು. ಆದರೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಡಿಪಿ ಮನು ಅವರನ್ನು ಹಿಂದಿಕ್ಕಿದರು. ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಪ್ರಸ್ತುತ ಫೆಡರೇಶನ್ ಕಪ್ 2024 ರ … Continue reading ಫೆಡರೇಶನ್ ಕಪ್ 2024: ಭಾರತದ ನೀರಜ್ ಚೋಪ್ರಾಗೆ ‘ಜಾವೆಲಿನ್’ನಲ್ಲಿ ಚಿನ್ನದ ಪದಕ | Neeraj Chopra Win Gold