‘ಕ್ರೆಡಿಟ್ ಕಾರ್ಡ್’ಗಳ ಮೇಲೆ ಕ್ರಮ ಘೋಷಿಸಿದ ‘ಫೆಡರಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್’
ನವದೆಹಲಿ : ಮಾರ್ಚ್ 12 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ನಿಂದ ಪಡೆದ ನಿಯಂತ್ರಕ ಮಾರ್ಗದರ್ಶನವನ್ನ ಉಲ್ಲೇಖಿಸಿ ಕನಿಷ್ಠ ಎರಡು ಬ್ಯಾಂಕುಗಳಾದ ಫೆಡರಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಮಾರ್ಚ್ 13ರಂದು ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಮೇಲೆ ಕ್ರಮಗಳನ್ನ ಘೋಷಿಸಿವೆ. ಫೆಡರಲ್ ಬ್ಯಾಂಕ್, ಹೊಸ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‘ಗಳ ವಿತರಣೆಯನ್ನ ನಿಲ್ಲಿಸಿದೆ ಎಂದು ಹೇಳಿದೆ. ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಈ ನಿಟ್ಟಿನಲ್ಲಿ ಹೊರಡಿಸಲಾದ ನಿಯಂತ್ರಕ ಮಾರ್ಗಸೂಚಿಗಳನ್ನು ಬ್ಯಾಂಕ್ ಸಂಪೂರ್ಣವಾಗಿ ಅನುಸರಿಸುವವರೆಗೆ ಕೋ-ಬ್ರಾಂಡೆಡ್ ಕ್ರೆಡಿಟ್ … Continue reading ‘ಕ್ರೆಡಿಟ್ ಕಾರ್ಡ್’ಗಳ ಮೇಲೆ ಕ್ರಮ ಘೋಷಿಸಿದ ‘ಫೆಡರಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್’
Copy and paste this URL into your WordPress site to embed
Copy and paste this code into your site to embed