ಯುಎಸ್ ಹಣದುಬ್ಬರಕ್ಕೆ ಮತ್ತೆ 75 ಬೇಸಿಸ್ ಪಾಯಿಂಟ್ ಗಳ ದರ ಏರಿಕೆ

ವಾಷಿಂಗ್ಟನ್: ಅಮೆರಿಕದ ಕುಟುಂಬಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಬೆಲೆಯ ಒತ್ತಡಗಳನ್ನು ತಗ್ಗಿಸಲು ನಡೆಯುತ್ತಿರುವ ತನ್ನ ಹೋರಾಟದಲ್ಲಿ ಯುಎಸ್ ಫೆಡರಲ್ ರಿಸರ್ವ್ ಬೆಂಚ್ ಮಾರ್ಕ್ ಬಡ್ಡಿದರವನ್ನು ಶೇಕಡಾ ಮುಕ್ಕಾಲು ಭಾಗದಷ್ಟು ಹೆಚ್ಚಿಸಿದೆ. BREAKING NEWS: ಎಣ್ಣೆ ವಿಚಾರಕ್ಕೆ ಬಿತ್ತು ಬಾಟಲಿ ಏಟು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಬರ್ಬರ ಹತ್ಯೆ   ಇದು ಸತತ ಎರಡನೇ 75 ಬೇಸಿಸ್ ಪಾಯಿಂಟ್ ಹೆಚ್ಚಳ ಮತ್ತು ಈ ವರ್ಷ ನಾಲ್ಕನೇ ದರ ಏರಿಕೆಯಾಗಿದ್ದು, ನೀತಿ ನಿರೂಪಕರು ನಾಲ್ಕು ದಶಕಗಳಲ್ಲಿ ಹಣದುಬ್ಬರದ ಬಲವಾದ ಏರಿಕೆಯನ್ನು … Continue reading ಯುಎಸ್ ಹಣದುಬ್ಬರಕ್ಕೆ ಮತ್ತೆ 75 ಬೇಸಿಸ್ ಪಾಯಿಂಟ್ ಗಳ ದರ ಏರಿಕೆ