ಈ ವರ್ಷದ ‘ಫೆಬ್ರವರಿ’ ತುಂಬಾನೇ ಅಪರೂಪ ; 823 ವರ್ಷಗಳಿಗೊಮ್ಮೆ ಮಾತ್ರ ಬರುತ್ತೆ, ‘ವಿಶೇಷತೆ’ ತಿಳಿಯಿರಿ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹೊಸ ವರ್ಷ ಶುರುವಾಗಿದ್ದು, ಹಳೆಯ ಕ್ಯಾಲೆಂಡರ್’ಗಳು ಹೋಗಿ ಹೊಸ ಕ್ಯಾಲೆಂಡರ್’ಗಳು ಬಂದಿವೆ. ಇನ್ನು ಕೆಲವು ಸಂದರ್ಭಗಳಲ್ಲಿ, ಪ್ರತಿ ತಿಂಗಳು ವಿಶೇಷ ಮಹತ್ವವನ್ನ ಪಡೆಯುತ್ತದೆ. ಅದ್ರಂತೆ, ಈ ವರ್ಷದ ಫೆಬ್ರವರಿ ತಿಂಗಳು ಅಂತಹ ವಿಶೇಷತೆಯನ್ನ ಪಡೆದುಕೊಂಡಿದೆ. ಈ ವರ್ಷದ ಫೆಬ್ರವರಿ ತಿಂಗಳು 823 ವರ್ಷಗಳಿಗೊಮ್ಮೆ ಮಾತ್ರ ಬರುತ್ತದೆ. ಫೆಬ್ರವರಿ 2025ರ ತಿಂಗಳು ಒಂದು ವಿಶೇಷತೆಯನ್ನು ಹೊಂದಿದೆ ಎಂದು ಗಣಿತ ತಜ್ಞರು ಹೇಳುತ್ತಾರೆ. ಇದು 823 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ ಅಂತಹ … Continue reading ಈ ವರ್ಷದ ‘ಫೆಬ್ರವರಿ’ ತುಂಬಾನೇ ಅಪರೂಪ ; 823 ವರ್ಷಗಳಿಗೊಮ್ಮೆ ಮಾತ್ರ ಬರುತ್ತೆ, ‘ವಿಶೇಷತೆ’ ತಿಳಿಯಿರಿ
Copy and paste this URL into your WordPress site to embed
Copy and paste this code into your site to embed