BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!
ಮಂಡ್ಯ : ಪ್ರಕೃತಿಯಲ್ಲಿನ ಏರುಪೇರು ಮತ್ತು ಹವಾಮಾನ ವೈಪರಿತ್ಯಗಳ ಬಗ್ಗೆ ಆಗಾಗ್ಗೆ ಮುನ್ಸೂಚನೆ ನೀಡುವ ಮೂಲಕ ಗಮನ ಸೆಳೆಯುವ ಅರಸೀಕೆರೆ ಶ್ರೀ ಕೋಡಿಮಠ ಮಹಾಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ ಮತ್ತು ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಬಂಡೆ ಶನೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರ … Continue reading BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!
Copy and paste this URL into your WordPress site to embed
Copy and paste this code into your site to embed