ನಾಳೆ ರಾಜ್ಯಾದ್ಯಂತ ‘FDA’ ಪರೀಕ್ಷೆ : CCB ಕಟ್ಟೆಚ್ಚರ

ಬೆಂಗಳೂರು : ನಾಳೆ ರಾಜ್ಯಾದ್ಯಂತ ಎಫ್ ಡಿ ಎ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಪರೀಕ್ಷಾ ಕೊಠಡಿ ತಲುಪವವರೆಗೂ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಹೌದು, ಪರೀಕ್ಷೆ ಅಕ್ರಮ ತಡೆಗಟ್ಟುವಲ್ಲಿ ಸಿಸಿಬಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ನಾಳೆ ಪ್ರಶ್ನೆ ಪತ್ರಿಕೆ ಮುದ್ರಣದಿಂದ ಜಿಲ್ಲಾವಾರು ಹಂಚಿಕೆ ಸೇರಿ, ಪ್ರಶ್ನೆ ಪತ್ರಿಕೆ ಕೊಠಡಿ ತಲುಪಪವರೆಗೂ ಬಿಗಿ ಭದ್ರತೆ ವಹಿಸಲಾಗುತ್ತದೆ , ನಾಳೆ ಬೆಳಗ್ಗೆ 10 ಗಂಟೆಯಿಂದ ಪರೀಕ್ಷೆ ನಡೆಯಲಿದೆ . ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಜನವರಿ 24ರಂದು … Continue reading ನಾಳೆ ರಾಜ್ಯಾದ್ಯಂತ ‘FDA’ ಪರೀಕ್ಷೆ : CCB ಕಟ್ಟೆಚ್ಚರ