ಅವಿವಾಹಿತ ಮಗಳ ಉನ್ನತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತಂದೆಯ ಭರಿಸಬೇಕಾಗುತ್ತದೆ: ಕೋರ್ಟ್
ನವದೆಹಲಿ: ಅವಿವಾಹಿತ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವುದು ತಂದೆಯ ಜವಾಬ್ದಾರಿ. ಹೆಣ್ಣು ಮಗು ಓದಲು ಬಯಸಿದರೆ ಆಕೆಯನ್ನು ಪ್ರೋತ್ಸಾಹಿಸಬೇಕು. ಅವಿವಾಹಿತ ಬಾಲಕಿಯೊಬ್ಬಳು ತನ್ನ ಉನ್ನತ ಶಿಕ್ಷಣದ ವೆಚ್ಚವನ್ನು ತಂದೆಗೆ ಭರಿಸುವಂತೆ ಕೋರಿದ್ದ ಅರ್ಜಿಯನ್ನು ಅಂಗೀಕರಿಸುವ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯವು ಈ ಹೇಳಿಕೆ ನೀಡಿದೆ. ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ತಂದೆ ಭರಿಸಬೇಕಾಗುತ್ತದೆ ಎಂದು ಕರ್ಕರ್ಡೂಮಾ ಕೌಟುಂಬಿಕ ನ್ಯಾಯಾಲಯ ಹೇಳಿದೆ. ಮಗಳಿಗೆ ಉನ್ನತ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿಯಾಗಿದೆ, ಆದರೆ ಅದೇ ಸಮಯದಲ್ಲಿ ತಂದೆಗೆ ಅಂತಹ ಸಾಮರ್ಥ್ಯವಿದೆಯೇ ಅಥವಾ … Continue reading ಅವಿವಾಹಿತ ಮಗಳ ಉನ್ನತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತಂದೆಯ ಭರಿಸಬೇಕಾಗುತ್ತದೆ: ಕೋರ್ಟ್
Copy and paste this URL into your WordPress site to embed
Copy and paste this code into your site to embed