SHOCKING: ಹೋಂ ವರ್ಕ್ ಮಾಡಲಿಲ್ಲವೆಂದು 4 ವರ್ಷದ ಮಗಳನ್ನೇ ಕೊಂದ ಪಾಪಿ ತಂದೆ

ಚಂಡೀಗಢ: ತನ್ನ ಮಗಳು ಶಾಲೆಯಲ್ಲಿ ಕೊಟ್ಟಂತ ಹೋಂ ವರ್ಕ್ ಮಾಡಿಲ್ಲ ಎನ್ನುವಕ ಕಾರಣಕ್ಕಾಗಿ, ತಂದೆಯೊಬ್ಬ ಹೊಡೆದು ಕೊಂದಿರುವಂತ ಶಾಕಿಂಗ್ ಘಟನೆ ಚಂಡೀಗಢದ ಫರೀದಾಬಾದ್ ನಲ್ಲಿ ನಡೆದಿದೆ. ಚಂಡೀಗಢದ ಸೋನ್ ಭದ್ರಾ ಜಿಲ್ಲೆಯ ಖೇರತಿಯಾ ಮೂಲದ ಗ್ರಾಮದ ಕೃಷ್ಣ ಜೈಸ್ವಾಲ್ ಹಾಗೂ ಪತ್ನಿ ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬದೊಂದಿಗೆ ಫರೀದಾಬಾದ್ ನಲ್ಲಿ ವಾಸಿಸುತ್ತಿದ್ದರು. ಆರೋಪಿ ಕೃಷ್ಣ ಜೈಸ್ವಾಲ್ (31) ಎಂಬಾತನನ್ನು ಆತನ ಪತ್ನಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಉತ್ತರ ಪ್ರದೇಶದ ಸೋನ್ಭದ್ರಾದಿಂದ ಇತ್ತೀಚೆಗೆ … Continue reading SHOCKING: ಹೋಂ ವರ್ಕ್ ಮಾಡಲಿಲ್ಲವೆಂದು 4 ವರ್ಷದ ಮಗಳನ್ನೇ ಕೊಂದ ಪಾಪಿ ತಂದೆ