WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ
ಛತ್ತರ್ಪುರ: ಮಧ್ಯಪ್ರದೇಶದಲ್ಲಿ ಆರೋಗ್ಯ ಸೇವೆಗಳು ಹೇಗೆ ಹದಗೆಟ್ಟಿವೆ ಎನ್ನುವ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಈ ನಡುವೆ ಇತ್ತೀಚೆಗೆ, ಛತ್ತರ್ಪುರದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದೆ. ಬಾಲಕಿಯ ಶವವನ್ನು ಸಾಗಿಸಲು ಹಿಯರ್ಸೆ ವ್ಯಾನ್ ಸಿಗದ ಕಾರಣ. ವ್ಯಕ್ತಿಯೊಬ್ಬ ತನ್ನ ತಂಗಿ ಮಗಳ ಶವನ್ನು ತನ್ನ ಭುಜದಲ್ಲಿ ಇಟ್ಟುಕೊಂಡು ಎರಡು ಗಂಟೆಗಳ ಕಾಲ ಅಲೆದಾಡಿದನು ಹೇಗೋ ಮಗಳ ಶವವನ್ನು ಬಸ್ಸಿನಲ್ಲಿ ಹಳ್ಳಿಗೆ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, 4 ವರ್ಷದ ಪ್ರೀತಿ ಬುಧವಾರ ಬೆಳಿಗ್ಗೆ … Continue reading WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ
Copy and paste this URL into your WordPress site to embed
Copy and paste this code into your site to embed