ಸುಭಾಷಿತ :

Monday, March 30 , 2020 10:02 PM

ದೇಹದ ‘ತೂಕ ಇಳಿಸಿ’ಕೊಳ್ಳಲು ಬೆಸ್ಟ್ ಮಡಿಸಿನ್ ಏನ್ ಗೊತ್ತಾ..?


Friday, February 21st, 2020 9:26 pm

ಸ್ಪೆಷಲ್ ಡೆಸ್ಕ್ : ಎಷ್ಟೇ ಊಟದಲ್ಲಿ ಕಂಟ್ರೋಲ್ ಮಾಡಿದ್ರೂ ತೂಕ ಕಡಿಮೆ ಮಾಡೋಕೆ ಆಗ್ತಾ ಇಲ್ಲ… ಎಷ್ಟೇ ಡಯೆಟ್ ಮಾಡಿದ್ರೂ ದಪ್ಪ ಮಾತ್ರ ಕಡಿಮೆ ಆಗ್ತಾ ಇಲ್ಲಾ.. ಏನ್ ಮಾಡೋದಪ್ಪಾ ಎಂದು ಯೋಚಿಸ್ತಾ ಇದ್ದೀರಾ..? ಹಾಗಿದ್ದರೇ… ತೂಕ ಇಳಿಸಿಕೊಳ್ಳೋಕೆ ಬೆಸ್ಟ್ ಮೆಡಿಸಿನ್ ಅಂದ್ರೇ.. ಅದು ಮನೆಯಲ್ಲಿಯೇ ಮಾಡುವಂತ ಒಂದು ಲೋಟ ಹಾಲಿಗೆ ಚಿಟಿಕೆ ಅರಿಣಿಣ ಬೆರೆಸಿ ಕುಡಿಯೋದು..

ಹೌದು… ಅರಿಶಿಣ ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೇ.. ಅನೇಕ ರೋಗಗಳಿಗೆ.. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋಕೆ ಬೆಸ್ಟ್ ಮೆಡಿಸಿನ್. ಇದೇ ಅರಿಶಿಣ ಮಿಶ್ರಿತ ಹಾಲನ್ನು ಪ್ರತಿನಿತ್ಯ ಕುಡಿಯುತ್ತಾ ಹೋದ್ರೆ… ನಿಮ್ಮ ದೇಹದ ತೂಕ ಆಟೋಮ್ಯಾಟಿಕ್ ಆಗಿ ಇಳಿಯುತ್ತಂತೆ. ಇದೇ ತಂತ್ರವನ್ನು ಈಗಾಗಲೇ ವಿದೇಶಿಗರು ಅನುಸರಿಸಿದ್ದರು, ಟರ್ಮರಿಕ್ ಲ್ಯಾಟೇ ಅಥವಾ ಗೋಲ್ಡ್ ಮಿಲ್ಕ್ ಹೆಸರಿನಲ್ಲಿ ದೊಡ್ಡ ಬ್ಯುಸಿನೆಸ್ ಕೂಡ ಆರಂಭಿಸಿದ್ದಾರೆ.

ಹೀಗೆ ವಿದೇಶಿಗರು ಆರಂಭಿಸಿರುವ ಗೋಲ್ಡನ್ ಮಿಲ್ಕ್ ನಿಂದಾಗಿ ತೂಕ ಇಳಿಸಲು ಸಹಕಾರಿ ಆಗುತ್ತದೆ ಎಂಬುದಾಗಿ ಅನೇಕ ಜನರು ದುಬಾರಿ ಬೆಲೆಯನ್ನು ಕೊಟ್ಟು ಖರೀದಿಸಿ, ಕುಡಿಯುತ್ತಿದ್ದಾರೆ. ಆದ್ರೇ ಈ ಹಾಲನ್ನು ಮನೆಯಲ್ಲಿಯೇ ನೀವು ತಯಾರಿಸಬಹುದು. ಒಂದು ಲೋಟ ಹಾಲನ್ನು ಚೆನ್ನಾಗಿ ಬಿಸಿ ಮಾಡಿ, ಕುದಿಸಿದ ನಂತ್ರ, ಒಂದು ಚಿಟಿಕೆ ಅರಿಶಿನ ಪುಡಿ ಬೆರೆಸಿ, ಕದಡಿದ್ರೇ.. ಅದೇ ಗೋಲ್ಡನ್ ಮಿಲ್ಕ್ ಆಗುತ್ತದೆ. ಈ ಹಾಲನ್ನು ಕುಡಿದ್ರೆ ಸಾಕು.. ನಿಮ್ಮ ದೇಹದ ತೂಕ ತಾನಾಗಿಯೇ ಇಳಿಯುತ್ತದೆಯಂತೆ.

ಅಂದಹಾಗೇ.. ಅರಿಶಿಣ ಬೆರೆಸಿದ ಹಾಲು ಪ್ರಬಲ ಪೇಯವಾಗಿದೆ. ಇದರಲ್ಲಿ ಕೊಬ್ಬಿನ ಆಮಲಗಳು, ಆಂಟಿ ಆಕ್ಸಿಡೆಂಟ್ ಗಳು, ಉರಿಯೂತ ನಿವಾರಕ ಅಂಶಗಳಿವೆ. ಹೀಗೆ ಅರಿಶಿನ ಬೆರೆಸಿದ ಹಾಲನ್ನು ಕುಡಿಯುತ್ತಾ ಹೋದಂತೆ ಕೊಬ್ಬ ಕರಗಿ, ದೇಹದ ತೂಕ ಕಡಿಮೆಯಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions