ಫಾಸ್ಟ್ ಪುಡ್, ಟ್ರಕ್ ಟ್ರೈಲರ್, ಮೊಬೈಲ್ ಪುಡ್ ಕಿಚನ್ ಯೋಜನೆಗೆ ಅರ್ಜಿ ಆಹ್ವಾನ: 4 ಲಕ್ಷ ಸಹಾಯಧನ
ಬೆಂಗಳೂರು: ರಾಜ್ಯ ಸರ್ಕಾರದಿಂದ ಬ್ಯಾಂಕ್ ಗಳ ಸಹಯೋಗದೊಂದಿಗೆ ಫಾಸ್ಟ್ ಪುಡ್, ಟ್ರಕ್ ಟ್ರೈಲರ್, ಮೊಬೈಲ್ ಪುಡ್ ಕಿಚನ್ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಬರೋಬ್ಬರಿ 4 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಐಎಸ್‌ಬಿ (ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ)ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನದೊಂದಿಗೆ ₹4.00 ಲಕ್ಷ ಮೌಲ್ಯದ ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಚಲಿಸುವ ಆಹಾರ ಸೇವಾ ಘಟಕವನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗುವುದು ಎಂದಿದೆ. ಅರ್ಜಿ … Continue reading ಫಾಸ್ಟ್ ಪುಡ್, ಟ್ರಕ್ ಟ್ರೈಲರ್, ಮೊಬೈಲ್ ಪುಡ್ ಕಿಚನ್ ಯೋಜನೆಗೆ ಅರ್ಜಿ ಆಹ್ವಾನ: 4 ಲಕ್ಷ ಸಹಾಯಧನ
Copy and paste this URL into your WordPress site to embed
Copy and paste this code into your site to embed