ಕಾಶ್ಮೀರ ಕಣಿವೆಯಲ್ಲಿ ‘ಎಲೆಕ್ಟ್ರಿಕ್ ರೈಲು’ ಆರಂಭಿಸಿದ ‘ಪ್ರಧಾನಿ ಮೋದಿ’ ಶ್ಲಾಘಿಸಿದ ‘ಫಾರೂಕ್ ಅಬ್ದುಲ್ಲಾ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಶ್ಮೀರ ಕಣಿವೆಯಲ್ಲಿ ಮೊದಲ ಎಲೆಕ್ಟ್ರಿಕ್ ರೈಲು ಮತ್ತು ಸಂಗಲ್ದನ್ ನಿಲ್ದಾಣ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವಿನ ರೈಲು ಸೇವೆಗೆ ಹಸಿರು ನಿಶಾನೆ ತೋರುತ್ತಿದ್ದಂತೆ, ಈ ಇದನ್ನ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶ್ಲಾಘಿಸಿದ್ದಾರೆ. “… ನಮಗೆ ಅದರ ಅಗತ್ಯವಿತ್ತು. ಇದು ನಮ್ಮ ಪ್ರವಾಸೋದ್ಯಮ ಮತ್ತು ಜನರಿಗೆ ಮುಖ್ಯವಾಗಿದೆ. ಇದು ಇಂದು ತೆಗೆದುಕೊಂಡ ದೊಡ್ಡ ಹೆಜ್ಜೆಯಾಗಿದೆ. ಇದಕ್ಕಾಗಿ ನಾನು ರೈಲ್ವೆ ಸಚಿವಾಲಯ, ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತೇನೆ. ಎಂದು ನ್ಯಾಷನಲ್ … Continue reading ಕಾಶ್ಮೀರ ಕಣಿವೆಯಲ್ಲಿ ‘ಎಲೆಕ್ಟ್ರಿಕ್ ರೈಲು’ ಆರಂಭಿಸಿದ ‘ಪ್ರಧಾನಿ ಮೋದಿ’ ಶ್ಲಾಘಿಸಿದ ‘ಫಾರೂಕ್ ಅಬ್ದುಲ್ಲಾ’