ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!

ನವದೆಹಲಿ : ದೇಶದಾದ್ಯಂತ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿರುವುದು ಗೊತ್ತೇ ಇದೆ. ಈ ಯೋಜನೆಯ ಮೂಲಕ ಪ್ರತಿ ವರ್ಷ ರೈತರಿಗೆ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗ್ತಿದೆ. ಆದರೆ ಈ ಹಣ ಒಂದೇ ಬಾರಿ ಪಾವತಿಯಾಗದೆ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತೆ. ಮೂರು ಕಂತುಗಳಂತೆ, ಪ್ರತಿ ಕಂತಿನಲ್ಲಿ 2000 ರೂಪಾಯಿ ಒದಗಿಸುತ್ತದೆ. ಆದ್ರೆ, ಇದುವರೆಗೆ ಕೇಂದ್ರವು 11 ಕಂತುಗಳ ಹಣವನ್ನ ರೈತರ ಖಾತೆಗೆ … Continue reading ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!