ಸರ್ಕಾರದ ಜೊತೆಗೆ ಬಿಕ್ಕಟ್ಟಿನ ಮಧ್ಯೆ ಕೇಂದ್ರದ 5 ವರ್ಷಗಳ ‘MSP ಗುತ್ತಿಗೆ ಪ್ರಸ್ತಾಪ’ ತಿರಸ್ಕರಿಸಿದ ‘ರೈತ ಸಂಘ’
ನವದೆಹಲಿ : ಪ್ರತಿಭಟನಾ ನಿರತ ರೈತರು ಮತ್ತು ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆ ಭಾನುವಾರ ರಾತ್ರಿ ಮುಕ್ತಾಯಗೊಂಡ ನಂತರ, ‘ದೆಹಲಿ ಚಲೋ’ ಮೆರವಣಿಗೆಯನ್ನ ಮುನ್ನಡೆಸುವವರೊಂದಿಗೆ ನೇರವಾಗಿ ಸಂಬಂಧ ಹೊಂದಿರದ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (MSP) ಸರ್ಕಾರದ 5 ವರ್ಷಗಳ ಎಂಎಸ್ಪಿ ಗುತ್ತಿಗೆ ಪ್ರಸ್ತಾಪವನ್ನ ತಿರಸ್ಕರಿಸಿದೆ. ಗೋಯಲ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರನ್ನೊಳಗೊಂಡ ಮೂವರು ಕೇಂದ್ರ … Continue reading ಸರ್ಕಾರದ ಜೊತೆಗೆ ಬಿಕ್ಕಟ್ಟಿನ ಮಧ್ಯೆ ಕೇಂದ್ರದ 5 ವರ್ಷಗಳ ‘MSP ಗುತ್ತಿಗೆ ಪ್ರಸ್ತಾಪ’ ತಿರಸ್ಕರಿಸಿದ ‘ರೈತ ಸಂಘ’
Copy and paste this URL into your WordPress site to embed
Copy and paste this code into your site to embed