ರೈತರೇ, ಇದು ಅತಿ ಕಮ್ಮಿ ಮಳೆಯಲ್ಲೂ ಬೆಳೆಯುವ ಔಷಧೀಯ ಬೆಳೆ ; ಎಕರೆಗೆ 1.25 ಲಕ್ಷ ರೂ. ಲಾಭ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ರಸ್ತುತ ರೈತರ ಪರಿಸ್ಥಿತಿ ಅಸಹನೀಯವಾಗಿದೆ. ನೈಸರ್ಗಿಕ ವಿಕೋಪಗಳು, ಅಕಾಲಿಕ ಮಳೆ ಮತ್ತು ಕೀಟಗಳಿಂದ ಬೆಳೆಯನ್ನ ರಕ್ಷಿಸುವುದು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದೆಲ್ಲವನ್ನೂ ಜಯಿಸಿ ಫಸಲು ಪಡೆದ ನಂತರ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ರೈತ ಮತ್ತೆ ಮೋಸ ಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಕೆಲವು ರೈತರು ಸಾಂಪ್ರದಾಯಿಕ ಬೆಳೆಗಳಿಂದ ದೂರ ಉಳಿದು ಹೆಚ್ಚು ಲಾಭದಾಯಕ ಔಷಧೀಯ ಬೆಳೆಗಳತ್ತ ವಾಲುತ್ತಿದ್ದಾರೆ. ಹೌದು, ಮಧ್ಯಪ್ರದೇಶದ ಅನೇಕ ರೈತರು ಈಗ ಅಶ್ವಗಂಧ ಕೃಷಿಯಿಂದ ಲಾಭ ಗಳಿಸುತ್ತಿದ್ದಾರೆ. ಕಳೆದ ವರ್ಷ, ಜಿಲ್ಲೆಯಲ್ಲಿ … Continue reading ರೈತರೇ, ಇದು ಅತಿ ಕಮ್ಮಿ ಮಳೆಯಲ್ಲೂ ಬೆಳೆಯುವ ಔಷಧೀಯ ಬೆಳೆ ; ಎಕರೆಗೆ 1.25 ಲಕ್ಷ ರೂ. ಲಾಭ.!