ದೊಡ್ಡಬಳ್ಳಾಪುರದಲ್ಲಿ ‘ಬ್ಯಾಂಕ್ ಖಾತೆ’ಯಲ್ಲಿದ್ದ ರೈತರ ಹಣ ಏಕಾಏಕಿ ಕಡಿತ
ದೊಡ್ಡಬಳ್ಳಾಪುರ: ರೈತರು ಬ್ಯಾಂಕ್ ನಲ್ಲಿ ಇರಿಸಲಾಗಿದ್ದಂತ ಹಣವನ್ನು ಏಕಾಏಕಿ ಕಡಿತಗೊಂಡಿದ್ದರಿಂದ ಅಚ್ಚರಿಯಿಂದ ಬ್ಯಾಂಕ್ ಮುಂದೆ ಜಮಾಯಿಸಿದಂತ ಘಟನೆ ದೊಡ್ಡಬಳ್ಳಾಪುರದ ತೂಬಗೆರೆಯ ಯೂನಿಯನ್ ಬ್ಯಾಂಕ್ ನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿರುವಂತ ಯೂನಿಯನ್ ಬ್ಯಾಂಕ್ ನಲ್ಲಿ ರೈತರು ಹಣವನ್ನು ಇರಿಸಿದ್ದರು. ಈ ಹಣವನ್ನು ಏಕಾಏಕಿ ಕಡಿತಗೊಳಿಸಿರೋ ಬಗ್ಗೆ ಸಂದೇಶ ಬಂದಿತ್ತು. ಸಂದೇಶ ನೋಡಿದಂತ ರೈತರು ಎದ್ದನೋ ಬಿದ್ದನೋ ಅಂತ ಯೂನಿಯನ್ ಬ್ಯಾಂಕ್ ಬಳಿಗೆ ಓಡೋಡಿ ಹೋಗಿ, ಹಣ ಕಡಿತವಾದಂತ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ … Continue reading ದೊಡ್ಡಬಳ್ಳಾಪುರದಲ್ಲಿ ‘ಬ್ಯಾಂಕ್ ಖಾತೆ’ಯಲ್ಲಿದ್ದ ರೈತರ ಹಣ ಏಕಾಏಕಿ ಕಡಿತ
Copy and paste this URL into your WordPress site to embed
Copy and paste this code into your site to embed