ರೈತರೇ, ನೀವು ಪಿಎಂ ಕಿಸಾನ್ ಫಲಾನುಭವಿಯಾಗಿದ್ರೆ, ಖಾತರಿ ಇಲ್ಲದೇ ₹1.60 ಲಕ್ಷ ಸಾಲ ಪಡೆಯ್ಬೋದು ; ಹೇಗೆ ಗೊತ್ತಾ?

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ನೀವು ಸಹ ರೈತರಾಗಿದ್ದರೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ರೈತರ ಆದಾಯ ದ್ವಿಗುಣಗೊಳಿಸಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮೋದಿ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನ ಹೋಲುತ್ತವೆ. ಇದರಡಿ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಸಾಕಣೆಗೆ ಗರಿಷ್ಠ 3 ಲಕ್ಷ ರೂ. ಇದರಲ್ಲಿ, 1.60 ಲಕ್ಷದವರೆಗಿನ ಮೊತ್ತವನ್ನು ತೆಗೆದುಕೊಳ್ಳಲು … Continue reading ರೈತರೇ, ನೀವು ಪಿಎಂ ಕಿಸಾನ್ ಫಲಾನುಭವಿಯಾಗಿದ್ರೆ, ಖಾತರಿ ಇಲ್ಲದೇ ₹1.60 ಲಕ್ಷ ಸಾಲ ಪಡೆಯ್ಬೋದು ; ಹೇಗೆ ಗೊತ್ತಾ?