ಜಿಮೇಲ್ ಸ್ಥಗಿತ ವದಂತಿ ನಡುವೆ ‘ಎಕ್ಸ್ ಮೇಲ್’ ಆರಂಭಿಸುವುದಾಗಿ ‘ಎಲೋನ್ ಮಸ್ಕ್’ ಘೋಷಣೆ

ನವದೆಹಲಿ : ಎಕ್ಸ್ (ಹಿಂದೆ ಟ್ವಿಟರ್) ಸಿಇಒ ಎಲೋನ್ ಮಸ್ಕ್ ಅವರು ಎಕ್ಸ್ ಮೇಲ್’ನ್ನ ಶೀಘ್ರದಲ್ಲೇ ಪ್ರಾರಂಭಿಸುವುದನ್ನ ದೃಢಪಡಿಸಿದ್ದಾರೆ, ಇದು ಗೂಗಲ್’ನ ಜಿಮೇಲ್ ಸೇವೆಗೆ ಪ್ರತಿಸ್ಪರ್ಧಿಯಾಗುವ ಸಾಮರ್ಥ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಜಿಮೇಲ್ ಸ್ಥಗಿತದ ವದಂತಿಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡಿದ ನಂತರ ಮಸ್ಕ್ ಅವರ ಪ್ರಕಟಣೆ ತ್ವರಿತವಾಗಿ ಬಂದಿದೆ. ಎಕ್ಸ್ ನ ಸೆಕ್ಯುರಿಟಿ ಎಂಜಿನಿಯರಿಂಗ್ ತಂಡದ ಹಿರಿಯ ಸದಸ್ಯ ನಾಥನ್ ಮೆಕ್ ಗ್ರೇಡಿ ಅವರು ಎಕ್ಸ್ ಮೇಲ್’ನ ಬಿಡುಗಡೆಯ ದಿನಾಂಕದ ಬಗ್ಗೆ ವಿಚಾರಿಸಿದ ನಂತರ ಈ ದೃಢೀಕರಣ … Continue reading ಜಿಮೇಲ್ ಸ್ಥಗಿತ ವದಂತಿ ನಡುವೆ ‘ಎಕ್ಸ್ ಮೇಲ್’ ಆರಂಭಿಸುವುದಾಗಿ ‘ಎಲೋನ್ ಮಸ್ಕ್’ ಘೋಷಣೆ