ರೈತರೇ, ನಿಮ್ಮ ಜಮೀನಿನ ಗಡಿಯಲ್ಲಿ ಈ ಬೆಳೆ ಬೆಳೆದ್ರೂ, ಲಕ್ಷ ಲಕ್ಷ ಆದಾಯ ಗಳಿಸ್ಬೋದು
ಕೆಎನ್ಎನ್ಡಿಜಿಟಲ್ ಡೆಸ್ಕ್ : ಮರಗಳು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನ ಹೊಂದಿವೆ. ಅವು ನಮಗೆ ಆಮ್ಲಜನಕವನ್ನ ನೀಡುವ ಮೂಲಕ ಪರಿಸರವನ್ನ ಉತ್ತಮಗೊಳಿಸುತ್ತವೆ. ಹವಾಮಾನ ಬದಲಾಯಿಸುವಲ್ಲಿ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಎಲ್ಲಿ ಕಾಡುಗಳಿವೆಯೋ ಅಲ್ಲಿ ಹೆಚ್ಚು ಮಳೆ ಬೀಳುವುದನ್ನ ನೀವು ನೋಡಿರಬೇಕು. ಮರಗಳನ್ನ ನೆಡುವುದರಿಂದ ಪರಿಸರಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಆದ್ರೆ, ಮರಗಳನ್ನ ನೆಡುವುದರಿಂದ ನೀವು ಹಣ ಸಂಪಾದಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಈ ಮರಗಳು ಆಮ್ಲಜನಕದಿಂದ ಹಿಡಿದು ಹಣ್ಣುಗಳು, ಹೂವುಗಳು, ಔಷಧಿಗಳು, ರಬ್ಬರ್, ಎಣ್ಣೆ, ಪಶು … Continue reading ರೈತರೇ, ನಿಮ್ಮ ಜಮೀನಿನ ಗಡಿಯಲ್ಲಿ ಈ ಬೆಳೆ ಬೆಳೆದ್ರೂ, ಲಕ್ಷ ಲಕ್ಷ ಆದಾಯ ಗಳಿಸ್ಬೋದು
Copy and paste this URL into your WordPress site to embed
Copy and paste this code into your site to embed