ರೈತ ಬಾಂಧವರೇ, ಪಿಎಂ ಕಿಸಾನ್ 18ನೇ ಕಂತು ಬಿಡುಗಡೆ ಯಾವಾಗ ಗೊತ್ತಾ? ಈ 2 ಕೆಲಸ ಮಾಡದಿದ್ರೆ ನಿಮ್ಗೆ ಹಣ ಸಿಗೋದಿಲ್ಲ

ನವದೆಹಲಿ : ಕೇಂದ್ರ ಸರ್ಕಾರ ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾಗಿರೋದ್ರಿಂದ ಸರ್ಕಾರವು ವಿಶೇಷವಾಗಿ ರೈತರ ಹಿತಾಸಕ್ತಿಗಳನ್ನ ಪರಿಗಣಿಸಿ ಯೋಜನೆಗಳನ್ನ ಜಾರಿಗೊಳಿಸುತ್ತದೆ. ಅಂತೆಯೇ, ರೈತರಿಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ. ಇದರಿಂದ ರೈತರಿಗೆ ನಾನಾ ರೀತಿಯಲ್ಲಿ ಅನುಕೂಲವಾಗುತ್ತದೆ. ನೇರ ಆರ್ಥಿಕ ಪ್ರಯೋಜನಗಳನ್ನ ಒದಗಿಸುವ ಯೋಜನೆ ಇದೆ. 2018ರಲ್ಲಿ, ಭಾರತ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ 6000 ರೂಪಾಯಿ ನೀಡಲಾಗುತ್ತೆ. … Continue reading ರೈತ ಬಾಂಧವರೇ, ಪಿಎಂ ಕಿಸಾನ್ 18ನೇ ಕಂತು ಬಿಡುಗಡೆ ಯಾವಾಗ ಗೊತ್ತಾ? ಈ 2 ಕೆಲಸ ಮಾಡದಿದ್ರೆ ನಿಮ್ಗೆ ಹಣ ಸಿಗೋದಿಲ್ಲ