ಪಂಜಾಬ್‌ನಲ್ಲಿ ರೈತರಿಂದ ರೈಲು ತಡೆ : ಸಂಜೆ 4ರವರೆಗೂ ಮುಂದುವರೆಯುವ ಪ್ರತಿಭಟನೆ
ಹೊಸದಿಲ್ಲಿ: ಪಂಜಾಬ್ ವಿಭಾಗದ ಭಾರತೀಯ ಕಿಸಾನ್ ಯೂನಿಯನ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಹರ್ಮೀತ್ ಸಿಂಗ್ ಕಡಿಯನ್ ಫೆಬ್ರವರಿ 16ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರೊಂದಿಗೆ ಫೆ. 15ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟೋಲ್ ಪ್ಲಾಝಾಗಳ ಬಳಿ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಈ ನಡುವೆ ಕೇಂದ್ರ ಸಚಿವರು ಹಾಗೂ ರೈತರು ಮೂರನೆ ಸುತ್ತಿನ ಮಾತುಕತೆಗೆ ಸಜ್ಜಾಗುತ್ತಿದ್ದು, ಇದಕ್ಕೂ ಮುನ್ನ ನಡೆದಿದ್ದ ಎರಡು ಸುತ್ತಿನ ಮಾತುಕತೆಗಳು ಯಾವುದೇ ಪರಿಹಾರ ಕಾಣದೆ ವಿಫಲಗೊಂಡಿದ್ದವು. ಸಾವಿರಾರು … Continue reading ಪಂಜಾಬ್‌ನಲ್ಲಿ ರೈತರಿಂದ ರೈಲು ತಡೆ : ಸಂಜೆ 4ರವರೆಗೂ ಮುಂದುವರೆಯುವ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed