Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು

ಚಿತ್ರದುರ್ಗ: ಬೇಸಿಗೆ ಬಂದ್ರೆ ಸಾಕು ಬೋರ್ ಗಳಲ್ಲಿ ಫೇಲ್ ಆಗೋದು ಕಾಮನ್. ಅಯ್ಯೋ ಬೋರಿನಲ್ಲಿ ನೀರು ಬರುತ್ತಿಲ್ಲ. ಮತ್ತೊಂದು ಸಾಲ ಸೂಲ ಮಾಡಿ ಹಾಕಿಸಬೇಕು ಅಂತ ಅದೆಷ್ಟೋ ರೈತರು ಬೆಳೆ ಉಳಿಸಿಕೊಳ್ಳೋದಕ್ಕೆ ಪರದಾಡುತ್ತಾರೆ. ಆದ್ರೇ ಇಲ್ಲೊಬ್ಬ ರೈತ ಹಾಕಿಸಿದಂತ ಬೋರ್ ವೆಲ್ ನಲ್ಲಿ ಕೇವಲ 45 ಅಡಿಗೆ ಬರೋಬ್ಬರಿ 2.5 ಇಂಚು ನೀರು ಬರುತ್ತಿದ್ದಾವೆ. ಅದೆಲ್ಲಿ ಅನ್ನೋ ಬಗ್ಗೆ ಮುಂದೆ ಸುದ್ದಿ ಓದಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದ ಮರಡಪ್ಪ ಎಂಬುವರು ತಮ್ಮ ಹೊಲದಲ್ಲಿ … Continue reading Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು