BIG NEWS : ಇಟಲಿಯ ಪ್ರಥಮ ಮಹಿಳಾ ಪ್ರಧಾನಿಯಾಗಿ ʻಜಾರ್ಜಿಯಾ ಮೆಲೊನಿʼ ಪ್ರಮಾಣ ವಚನ ಸ್ವೀಕಾರ |Giorgia Meloni sworn as PM

ರೋಮ್ (ಇಟಲಿ): ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಜಾರ್ಜಿಯಾ ಮೆಲೋನಿ(Giorgia Meloni) ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರೋಮ್‌ನ ಕ್ವಿರಿನಾಲೆ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಮೆಲೋನಿ ಇಟಾಲಿಯನ್ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಸ್ಥೆಯಾಗಿರುವ ಮೆಲೋನಿ ಅಧ್ಯಕ್ಷತೆಯ ʻನ್ಯಾಷನಲಿಸ್ಟ್‌ ಬ್ರದರ್ಸ್ ಆಫ್ ಇಟಲಿ(ಮಾಜಿ ಪ್ರೀಮಿಯರ್‌ ಸಿಲ್ವಿಯೊ ಬೆರ್ಲುಸ್ಕೋನಿ ನೇತೃತ್ವದ ಪಕ್)‌ ಮತ್ತು ಲೀಗ್‌ ಪಕ್ಷದೊಂದಿಗೆ ಬಹುಮತ ಪಡೆದಿದೆ. ಇದರೊಂದಿಗೆ, ಇಟಲಿ ದಶಕಗಳಲ್ಲಿ ಕಂಡ ಅತ್ಯಂತ ಬಲಪಂಥೀಯ ಸರ್ಕಾರವನ್ನು ರಚಿಸಲು ಮೆಲೋನಿ … Continue reading BIG NEWS : ಇಟಲಿಯ ಪ್ರಥಮ ಮಹಿಳಾ ಪ್ರಧಾನಿಯಾಗಿ ʻಜಾರ್ಜಿಯಾ ಮೆಲೊನಿʼ ಪ್ರಮಾಣ ವಚನ ಸ್ವೀಕಾರ |Giorgia Meloni sworn as PM