BIG NEWS: ಬಂಧನದ ಅಸಿಂಧುತ್ವಕ್ಕೆ “ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂಬ ಕಾರಣ ಸಾಕಾಗದು: ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಬಂಧಿತ ವ್ಯಕ್ತಿಯೊಬ್ಬ ತನ್ನ ಬಂಧನದ ಬಗ್ಗೆ ಕುಟುಂಬ ಸದಸ್ಯರ ಬದಲಿಗೆ ತನ್ನ ವಕೀಲರಿಗೆ (Counsel) ಮಾಹಿತಿ ನೀಡಲು ಸ್ವತಃ ನಿರ್ಧರಿಸಿದಲ್ಲಿ, ನಂತರ “ನನ್ನ ಬಂಧನದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂದು ಆತ ದೂರಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಬಂಧಿತ ವ್ಯಕ್ತಿಯೊಬ್ಬರು ತಮ್ಮ ಬಂಧನದ ಪ್ರಕ್ರಿಯೆಯು ಅಸಂವಿಧಾನಿಕವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪೊಲೀಸರು ತಮ್ಮ ಬಂಧನದ ಬಗ್ಗೆ ಕುಟುಂಬದವರಿಗೆ ತಕ್ಷಣ ಮಾಹಿತಿ ನೀಡಿಲ್ಲ, ಇದು … Continue reading BIG NEWS: ಬಂಧನದ ಅಸಿಂಧುತ್ವಕ್ಕೆ “ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂಬ ಕಾರಣ ಸಾಕಾಗದು: ಹೈಕೋರ್ಟ್ ಮಹತ್ವದ ತೀರ್ಪು