ಪ್ರಧಾನಿ ಮೋದಿಯವರ ಮಾತಿಗೆ ಮನಸೋತ ಕುಟುಂಬ: ಮಗನ ಮದುವೆಗೆ ಚಿನ್ನ ಖರೀದಿಸದೆ ದೇಶಪ್ರೇಮ ಮೆರೆದ ಮಾರ್ವಾಡಿ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಭಾಷಣದಿಂದ ಸ್ಫೂರ್ತಿ ಪಡೆದಿರುವ ಮಹಾರಾಷ್ಟ್ರದ ಕುಟುಂಬವೊಂದು, ತಮ್ಮ ಮಗನ ಮದುವೆಗೆ ಯಾವುದೇ ಹೊಸ ಚಿನ್ನಾಭರಣಗಳನ್ನು ಖರೀದಿಸದಿರಲು ನಿರ್ಧರಿಸುವ ಮೂಲಕ ದೇಶದ ಗಮನ ಸೆಳೆದಿದೆ. ಇಷ್ಟೇ ಅಲ್ಲದೆ, ಭಾವಿ ಸೊಸೆಗೆ ಹೊಸ ಮಂಗಳಸೂತ್ರವನ್ನು ಕೊಡಿಸುವ ಬದಲಾಗಿ, ತಮ್ಮ ಬಳಿ ಇರುವ ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡಲು ಮುಂದಾಗಿದೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪುಲಗಾಂವ್‌ನಲ್ಲಿ ಪೂಜಾ ಸಾಮಗ್ರಿಗಳ ಅಂಗಡಿ ನಡೆಸುತ್ತಿರುವ ಸತೀಶ್ ಗೌರಿಶಂಕರ್ ಚೌಬೆ ಅವರ ಕುಟುಂಬವೇ … Continue reading ಪ್ರಧಾನಿ ಮೋದಿಯವರ ಮಾತಿಗೆ ಮನಸೋತ ಕುಟುಂಬ: ಮಗನ ಮದುವೆಗೆ ಚಿನ್ನ ಖರೀದಿಸದೆ ದೇಶಪ್ರೇಮ ಮೆರೆದ ಮಾರ್ವಾಡಿ!
Copy and paste this URL into your WordPress site to embed
Copy and paste this code into your site to embed