ತೇಜಸ್ ಎ ಗೌಡ ಎಂಬುವರಿಂದ ಸುಳ್ಳು ಆರೋಪ: ಮಾಜಿ MLC ರಮೇಶ್ ಬಾಬು ಪೊಲೀಸರಿಗೆ ದೂರು
ಬೆಂಗಳೂರು: ರಾಜ್ಯಪಾಲರಿಗೆ ಸುಳ್ಳು ಆರೋಪ ಮಾಡಿ, ತೇಜೋವಧೆ ಮಾಡಿದಂತ ತೇಜಸ್ ಎ ಗೌಡ ಎಂಬುವರ ವಿರುದ್ಧ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಾರ್ವಜನಿಕ ಜೀವನದಲ್ಲಿ ಸೈದ್ಧಾಂತಿಕವಾಗಿ ಎದುರಿಸಲಾಗದ ಪಲಾಯನವಾದಿಗಳು ವಾಮಮಾರ್ಗದಲ್ಲಿ ರಾಜಕೀಯ ಎದುರಾಳಿಗಳ ಮೇಲೆ ಕೆಸರು ಎರಚುವ ಪ್ರಯತ್ನ ಮಾಡುತ್ತಾರೆ. ತೇಜಸ್ ಎ ಗೌಡ ಎಂಬ ವ್ಯಕ್ತಿ ಸುಳ್ಳು ಆರೋಪಗಳನ್ನು ಮಾಡಿ ನನ್ನ ತೇಜೋವದೆ … Continue reading ತೇಜಸ್ ಎ ಗೌಡ ಎಂಬುವರಿಂದ ಸುಳ್ಳು ಆರೋಪ: ಮಾಜಿ MLC ರಮೇಶ್ ಬಾಬು ಪೊಲೀಸರಿಗೆ ದೂರು
Copy and paste this URL into your WordPress site to embed
Copy and paste this code into your site to embed