Fake Loan : ನಿಮ್ಮ ಹೆಸರಿನಲ್ಲಿ ಯಾರಾದ್ರು ‘ನಕಲಿ ಸಾಲ’ ತೆಗೆದುಕೊಂಡಿದ್ದೀರಾ.? ಈ ರೀತಿ ಚೆಕ್ ಮಾಡಿ!
ನವದೆಹಲಿ : ಇಂದಿನ ಯುಗದಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ. ನಿಸ್ಸಂಶಯವಾಗಿ ಇದು ನಮ್ಮ ಜೀವನವನ್ನ ಹೆಚ್ಚು ಸುಲಭಗೊಳಿಸಿದೆ. ಮೊದಲು ಮನೆಯಿಂದ ಹೊರಹೋಗಬೇಕಾಗಿದ್ದ ಕೆಲಸಗಳನ್ನ ಈಗ ಮನೆಯಲ್ಲಿ ಕುಳಿತು ಕ್ಷಣಮಾತ್ರದಲ್ಲಿ ಮಾಡಬಹುದು. ಆದ್ರೆ, ತಂತ್ರಜ್ಞಾನವು ನಮ್ಮ ಜೀವನದಲ್ಲಿ ತನ್ನ ವ್ಯಾಪ್ತಿಯನ್ನ ವಿಸ್ತರಿಸುತ್ತಿದೆ, ನಾವು ಕೂಡ ಅಷ್ಟೇ ಎಚ್ಚರದಿಂದಿರಬೇಕು. ಇಲ್ಲದಿದ್ದರೆ, ಇದು ನಮ್ಮ ಜೀವನವನ್ನ ಸುಲಭಗೊಳಿಸುವುದರ ಜೊತೆಗೆ ನಮಗೆ ಸಮಸ್ಯೆಗಳನ್ನ ಹೆಚ್ಚಿಸಬಹುದು. ನಿಮ್ಮ ಹೆಸರಲ್ಲೂ ಯಾವುದಾದರೂ ನಕಲಿ ಸಾಲ ತೆಗೆದುಕೊಂಡಿದ್ದಾರಾ.? ತಂತ್ರಜ್ಞಾನ ಮುಂದುವರೆದಂತೆ ವಂಚಕರು ವಂಚಿಸುವ … Continue reading Fake Loan : ನಿಮ್ಮ ಹೆಸರಿನಲ್ಲಿ ಯಾರಾದ್ರು ‘ನಕಲಿ ಸಾಲ’ ತೆಗೆದುಕೊಂಡಿದ್ದೀರಾ.? ಈ ರೀತಿ ಚೆಕ್ ಮಾಡಿ!
Copy and paste this URL into your WordPress site to embed
Copy and paste this code into your site to embed