Failed ATM Transaction : ‘ATM’ ವಹಿವಾಟು ವಿಫಲವಾದ್ರೂ ಖಾತೆಯಿಂದ ‘ಹಣ’ ಕಟ್ ಆಗಿದ್ಯಾ.? ‘RBI ಕಾನೂನು’ ಹೇಳೋದೇನು ಗೊತ್ತಾ?

ನವದೆಹಲಿ : ಎಟಿಎಂ ವಹಿವಾಟಿನ ವೈಫಲ್ಯದ ಹೊರತಾಗಿಯೂ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದು ಆಗಾಗ್ಗೆ ಸಂಭವಿಸುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಏನು ಮಾಡಬೇಕು ಮತ್ತು ಎಲ್ಲಿ ದೂರು ನೀಡಬೇಕೆಂದು ಅನೇಕರಿಗೆ ಗೊತ್ತಾಗೋದಿಲ್ಲ. ಬ್ಯಾಂಕ್ ಕಸ್ಟಮರ್ ಕೇರ್’ನ್ನ ಸಂಪರ್ಕಿಸಿದಾಗ, 24 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ಬ್ಯಾಂಕ್ ನಿಮಗೆ ಭರವಸೆ ನೀಡುತ್ತದೆ. ಆದ್ರೆ, ಅದರ ನಂತ್ರವೂ ಹಣ ಹಿಂತಿರುಗದಿರುವುದು ಹಲವು ಬಾರಿ ನಡೆದಿದೆ. ನಿಮ್ಗು ಈ ರೀತಿ ಸಂಭವಿಸಿದ್ರೆ, ಭಯಪಡಬೇಡಿ. ಆರ್ಬಿಐ ಹೇಳುವಂತೆ, … Continue reading Failed ATM Transaction : ‘ATM’ ವಹಿವಾಟು ವಿಫಲವಾದ್ರೂ ಖಾತೆಯಿಂದ ‘ಹಣ’ ಕಟ್ ಆಗಿದ್ಯಾ.? ‘RBI ಕಾನೂನು’ ಹೇಳೋದೇನು ಗೊತ್ತಾ?