BREAKING NEWS: ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ‘ಮೊಹಮ್ಮದ್ ಜುಬೈರ್’ಗೆ ಜಾಮೀನು | Mohammed Zubair granted bail

ನವದೆಹಲಿ: 2018 ರಲ್ಲಿ ಮಾಡಿದ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಇತ್ತೀಚೆಗೆ ದಾಖಲಾದ ದೆಹಲಿ ಎಫ್ಐಆರ್ನಲ್ಲಿ ಆಲ್ಟ್ ನ್ಯೂಸ್ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ಗೆ (  Co-Founder of Alt News Mohammed Zubair ) ದೆಹಲಿ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ. ಪಟಿಯಾಲ ಹೌಸ್ ಕೋರ್ಟ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದರ್ ಕುಮಾರ್ ಜಂಗಲಾ ಅವರು ನಿನ್ನೆ ಆದೇಶವನ್ನು ಕಾಯ್ದಿರಿಸಿದ ನಂತರ ಈ ಆದೇಶವನ್ನು … Continue reading BREAKING NEWS: ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ‘ಮೊಹಮ್ಮದ್ ಜುಬೈರ್’ಗೆ ಜಾಮೀನು | Mohammed Zubair granted bail