FACT CHECK : ಜುಲೈ 1ರಿಂದ ‘ತುಟ್ಟಿಭತ್ಯೆಯ ಹೆಚ್ಚುವರಿ ಕಂತು’ ಜಾರಿಗೆ ಬರಲಿದ್ಯಾ? ಇಲ್ಲಿದೆ ಮಾಹಿತಿ

ನವದೆಹಲಿ : ತುಟ್ಟಿಭತ್ಯೆ (ಡಿಎ) ಹೆಚ್ಚುವರಿ ಕಂತು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ಇತ್ತೀಚೆಗೆ ವಾಟ್ಸಾಪ್ ಸಂದೇಶವನ್ನ ಸ್ವೀಕರಿಸಿದವರಲ್ಲಿ ನೀವೂ ಒಬ್ಬರಾಗಿದ್ರೆ ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಈಗ ಮಾಹಿತಿ ನೀಡಿದೆ. “ತುಟ್ಟಿಭತ್ಯೆಯ ಹೆಚ್ಚುವರಿ ಕಂತು 01.07.2022 ರಿಂದ ಜಾರಿಗೆ ಬರಲಿದೆ ಎಂದು ವಾಟ್ಸಾಪ್‍’ನಲ್ಲಿಹರಿದಾಡುತ್ತಿರುವ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ನಕಲಿಯಾಗಿದೆ. ವೆಚ್ಚ ಇಲಾಖೆ, ಹಣಕಾಸು ಸಚಿವಾಲಯವು ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ” … Continue reading FACT CHECK : ಜುಲೈ 1ರಿಂದ ‘ತುಟ್ಟಿಭತ್ಯೆಯ ಹೆಚ್ಚುವರಿ ಕಂತು’ ಜಾರಿಗೆ ಬರಲಿದ್ಯಾ? ಇಲ್ಲಿದೆ ಮಾಹಿತಿ