ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶೀಘ್ರದಲ್ಲೇ 5,000 ರೂ.ಗಳ ನೋಟುಗಳನ್ನ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ. ಆದ್ರೆ, ಈ ಸುದ್ದಿ ನಿಜಕ್ಕೂ ಅಸಲಿಯೇ.? ನಿಜವಾಗ್ಲೂ ಸರ್ಕಾರ 5 ಸಾವಿರ ರೂಪಾಯಿಗಳ ನೋಟು ಬಿಡುಗಡೆ ಮಾಡಿದ್ಯಾ.? ಆರ್‍ಬಿಐ ನೀಡಿದ ಸ್ಪಷ್ಟನೆ ಮುಂದಿದೆ. ಅಂದ್ಹಾಗೆ, ಆರ್ಬಿಐ ಇತ್ತೀಚೆಗೆ 2,000 ರೂ ನೋಟುಗಳನ್ನ ಹಿಂತೆಗೆದುಕೊಂಡಿದೆ. ಈಗಿರುವಾಗ ಆರ್‍ಬಿಐ ಹೊಸ 5,000 ರೂ.ಗಳ ನೋಟುಗಳನ್ನ ಬಿಡುಗಡೆ ಮಾಡಿದ್ಯಾ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಾಗಿ … Continue reading Fact Check : ‘RBI’ ನಿಜಕ್ಕೂ 5,000 ರೂ. ಮುಖಬೆಲೆಯ ನೋಟು ಬಿಡುಗಡೆ ಮಾಡಲಿದ್ಯಾ.? ಇಲ್ಲಿದೆ, ವೈರಲ್ ಸುದ್ದಿಯ ಅಸಲಿಯತ್ತು
Copy and paste this URL into your WordPress site to embed
Copy and paste this code into your site to embed