Fact Check : ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡ್ತಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ!

ನವದೆಹಲಿ : ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌’ಗಳನ್ನು ನೀಡುತ್ತಿದೆ ಎಂದು ಬರೆದ ಸಂದೇಶವನ್ನ ನೀವು ಸ್ವೀಕರಿಸಿದ್ದರೆ, ಜಾಗರೂಕರಾಗಿರಿ. ಪಿಐಬಿ ಫ್ಯಾಕ್ಟ್ ಚೆಕ್ ಆಗಸ್ಟ್ 15, 2025ರಂದು ಅಂತಹ ಯಾವುದೇ ಸರ್ಕಾರಿ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ವಾಸ್ತವವಾಗಿ, ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌’ಗಳಲ್ಲಿ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌’ಗಳನ್ನ ಪಡೆಯುತ್ತಾರೆ ಎಂದು ಹೇಳುವ ಲಿಂಕ್ ಹಂಚಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ನಕಲಿ ಸಂದೇಶ ಎಂದು ಪಿಐಬಿ ಎಚ್ಚರಿಸಿದೆ. ವಂಚಕರು ನಿಮ್ಮ ವೈಯಕ್ತಿಕ … Continue reading Fact Check : ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡ್ತಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ!