Fact Check : ಕೇಂದ್ರ ಸರ್ಕಾರ ‘ಆಧಾರ್ ಕಾರ್ಡ್’ ಮೇಲೆ ‘4,78,000 ಸಾಲ’ ನೀಡುತ್ತಿದ್ಯಾ? ಇಲ್ಲಿದೆ ವೈರಲ್ ಸುದ್ದಿಯ ಹಿಂದಿನ ಸತ್ಯಾಂಶ.!

ನವದೆಹಲಿ : ಈ ಸಮಯದಲ್ಲಿ ಆಧಾರ್ ಕಾರ್ಡ್ ಬಗ್ಗೆ ಸುದ್ದಿ ತುಂಬಾ ವೈರಲ್ ಆಗುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಆಧಾರ್ ಕಾರ್ಡ್‌ನಲ್ಲಿ ಎಲ್ಲಾ ಜನರಿಗೆ 478000 ರೂ.ಗಳ ಸಾಲವನ್ನ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯ ಲಾಭವನ್ನ ಪಡೆಯಲು ಆನ್ ಲೈನ್ʼನಲ್ಲಿ ಅರ್ಜಿಯನ್ನ ಸಲ್ಲಿಸಬೇಕು ಎಂದು ವೈರಲ್ ಸಂದೇಶದಲ್ಲಿ ಹೇಳಲಾಗುತ್ತಿದೆ. ವೈರಲ್ ಸಂದೇಶದಲ್ಲಿ ಪ್ರಧಾನಿ ಮೋದಿ ಫೋಟೋ ವೈರಲ್ ಸಂದೇಶದಲ್ಲಿ, ಆಧಾರ್ ಕಾರ್ಡ್‌ನ ಲೋಗೋದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಳಸಲಾಗಿದೆ. ಸರ್ಕಾರವು ಎಲ್ಲಾ … Continue reading Fact Check : ಕೇಂದ್ರ ಸರ್ಕಾರ ‘ಆಧಾರ್ ಕಾರ್ಡ್’ ಮೇಲೆ ‘4,78,000 ಸಾಲ’ ನೀಡುತ್ತಿದ್ಯಾ? ಇಲ್ಲಿದೆ ವೈರಲ್ ಸುದ್ದಿಯ ಹಿಂದಿನ ಸತ್ಯಾಂಶ.!