Fact Check : ₹500 ನೋಟಿನ ಮೇಲೆ ‘*’ ಸಿಂಬಲ್ ಇದ್ರೆ ಅದು ‘ನಕಲಿ’ಯೇ.? ಕೇಂದ್ರ ಸರ್ಕಾರ ಕೊಟ್ಟ ಕ್ಲ್ಯಾರಿಟಿ ಹೀಗಿದೆ.!

ನವದೆಹಲಿ : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹೆಚ್ಚಾಗುತ್ತಿವೆ. ಮಿಂಚಿನ ವೇಗದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲದೆ ಹಲವರು ಶೇರ್ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿತ್ತೆ. ಯಾವುದು ನಿಜ.? ಯಾವುದು ಸುಳ್ಳು ತಿಳಿಯುವುದು ಕಷ್ಟವಾಗುತ್ತಿದೆ. ಸತ್ಯ ಹೊರಬೀಳುವ ಮುನ್ನವೇ ಸುಳ್ಳು ಎಲ್ಲೆಡೆ ಹಬ್ಬುತ್ತದೆ ಎಂಬಂತೆ ಫೇಕ್ ನ್ಯೂಸ್ ಹೆಚ್ಚುತ್ತಿವೆ. ಇತ್ತೀಚಿಗೆ ಇಂತಹ ಒಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ 500 ರೂಪಾಯಿ ನೋಟು ಮಾನ್ಯವಾಗಿಲ್ಲ.! ಚಲಾವಣೆಯಲ್ಲಿರುವ 500 … Continue reading Fact Check : ₹500 ನೋಟಿನ ಮೇಲೆ ‘*’ ಸಿಂಬಲ್ ಇದ್ರೆ ಅದು ‘ನಕಲಿ’ಯೇ.? ಕೇಂದ್ರ ಸರ್ಕಾರ ಕೊಟ್ಟ ಕ್ಲ್ಯಾರಿಟಿ ಹೀಗಿದೆ.!