Fact-check : ಕೇಂದ್ರ ಸರ್ಕಾರ ಇಬ್ಬರು ‘ಚುನಾವಣಾ ಆಯುಕ್ತ’ರನ್ನ ನೇಮಿಸಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ
ನವದೆಹಲಿ : ಮಾರ್ಚ್ 13 ರಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯು ಭಾರತದ ಚುನಾವಣಾ ಆಯೋಗಕ್ಕೆ ಇಬ್ಬರು ಚುನಾವಣಾ ಆಯುಕ್ತರನ್ನ ನೇಮಿಸಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ (HPC) ಡಾ.ರಾಜೇಶ್ ಕುಮಾರ್ ಗುಪ್ತಾ (ನಿವೃತ್ತ ಐಎಎಸ್) ಮತ್ತು ಪ್ರಿಯಾಂಶ್ ಶರ್ಮಾ (ನಿವೃತ್ತ ಐಎಎಸ್) ಅವರನ್ನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ಇದಲ್ಲದೆ, … Continue reading Fact-check : ಕೇಂದ್ರ ಸರ್ಕಾರ ಇಬ್ಬರು ‘ಚುನಾವಣಾ ಆಯುಕ್ತ’ರನ್ನ ನೇಮಿಸಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed