Fact Check : ಕೇಂದ್ರ ಸರ್ಕಾರ ʼಕೋವಿಡ್ ಪರಿಹಾರ ಯೋಜನೆʼಯಡಿ ಪ್ರತಿಯೊಬ್ಬ ನಾಗರಿಕನಿಗೂ ʼ4,000 ರೂ.ʼ ನೀಡುತ್ತಾ? ಇಲ್ಲಿದೆ ಸರ್ಕಾರದ ಸ್ಪಷ್ಟನೆ

ಡಿಜಿಟಲ್‌ ಡೆಸ್ಕ್:‌ ‘ಕೊರೊನಾ ಕೇರ್ ಫಂಡ್ ಯೋಜನೆ’ಯ ಅಡಿಯಲ್ಲಿ ಸರ್ಕಾರವು 4000 ರೂ.ಗಳ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ವಾಟ್ಸಪ್ʼನಲ್ಲಿ ಕ್ಲೇಮ್ ಮಾಡಲಾಗುತ್ತಿದೆ. ಆದ್ರೆ, ಪ್ರೆಸ್ ಮಾಹಿತಿ ಬ್ಯೂರೋ (ಪಿಐಬಿ) ಇದೊಂದು ಸಂಪೂರ್ಣವಾಗಿ ನಕಲಿ ಸುದ್ದಿ ಎಂದು ಸ್ಪಷ್ಟ ಪಡಿಸಿದೆ. CBSE 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಫಲಿತಾಂಶಕ್ಕೆ ಸಂಬಂಧಿಸಿದಂತೆ ನೋಟಿಸ್‌..! ಹೌದು, ವಾಟ್ಸಾಪ್‌ ಸೇರಿದಂತೆ ಸಾಮಾಜೀಕ ಜಾಲತಾಣದಲ್ಲಿ ಓಡಾಡ್ತಿರುವ ಈ ಪೋಸ್ಟ್‌ ನಕಲಿಯಾಗಿದ್ದು, ಇದ್ರಲ್ಲಿರುವುದು ಅಪ್ಪಟ ಸುಳ್ಳು ಸುದ್ದಿ. ಕೇಂದ್ರ ಸರ್ಕಾರ ಇಂತಹ ಯಾವುದೇ … Continue reading Fact Check : ಕೇಂದ್ರ ಸರ್ಕಾರ ʼಕೋವಿಡ್ ಪರಿಹಾರ ಯೋಜನೆʼಯಡಿ ಪ್ರತಿಯೊಬ್ಬ ನಾಗರಿಕನಿಗೂ ʼ4,000 ರೂ.ʼ ನೀಡುತ್ತಾ? ಇಲ್ಲಿದೆ ಸರ್ಕಾರದ ಸ್ಪಷ್ಟನೆ