BIG NEWS: ʻಫೇಸ್‌ಬುಕ್ʼ ಉದ್ಯೋಗಿಗಳಿಗೂ ಎದುರಾದ ಸಂಕಷ್ಟ: ಉದ್ಯೋಗ ಕಡಿತಕ್ಕೆ ಕಂಪನಿ ಬಿಗ್‌ ಪ್ಲಾನ್‌? | Facebook

ನವದೆಹಲಿ: ಫೇಸ್‌ಬುಕ್(Facebook) ತನ್ನ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಯೋಜನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ನಿರಾಶಾದಾಯಕ ಗಳಿಕೆ ಮತ್ತು ಆದಾಯದಲ್ಲಿನ ಕುಸಿತದಿಂದ ಸಾಮಾಜಿಕ-ಮಾಧ್ಯಮ ದೈತ್ಯದಲ್ಲಿ ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ ಉದ್ಯೋಗಿಗಳ ಕಡಿತಕ್ಕೆ ಕಂಪನಿ ಯೋಜಿಸುತ್ತಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಮಾಹಿತಿ ನೀಡಿದ್ದಾರೆ. ಬುಧವಾರದಿಂದಲೇ ಅಂದ್ರೆ, ಇಂದಿನಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ಭಾರತೀಯರ ಸೇರಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ … Continue reading BIG NEWS: ʻಫೇಸ್‌ಬುಕ್ʼ ಉದ್ಯೋಗಿಗಳಿಗೂ ಎದುರಾದ ಸಂಕಷ್ಟ: ಉದ್ಯೋಗ ಕಡಿತಕ್ಕೆ ಕಂಪನಿ ಬಿಗ್‌ ಪ್ಲಾನ್‌? | Facebook