BIG NEWS: ಗಾಳಿಯಲ್ಲಿರುವ ವೈರಸ್‌ಗಳನ್ನು ಕೇವಲ 10 ನಿಮಿಷಗಳಲ್ಲಿ ಪತ್ತೆ ಮಾಡುತ್ತೆ ಈ ಮಾಸ್ಕ್!
ವಾಷಿಂಗ್ಟನ್: ಗಾಳಿಯಲ್ಲಿರುವ ಇನ್ಫ್ಲುಯೆನ್ಸ ಮತ್ತು ಕೋವಿಡ್-19 ನಂತಹ ಸಾಮಾನ್ಯ ಉಸಿರಾಟದ ವೈರಸ್‌ಗಳನ್ನು ಪತ್ತೆ ಮಾಡುವ ಫೇಸ್ ಮಾಸ್ಕ್‌ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಸುತ್ತ ಗಾಳಿಯಲ್ಲಿ ಅಪಾಯವನ್ನುಂಟುಮಾಡುವ ವೈರಸ್‌ಗಳು ಇದ್ದರೆ ಅಂತಹುಗಳನ್ನು ಪತ್ತೆಹಚ್ಚಲು ಈ ಮಾಸ್ಕ್ ಸಹಕಾರಿ. ಈ ಮಾಸ್ಕ್ ಧರಿಸಿದವರಿಗೆ ಅವರ ಸುತ್ತಮುತ್ತ ಇರುವ ಸೂಕ್ಷ್ಮ ವೈರಸ್‌ಗಳಿರುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ಅವರ ಮೊಬೈಲ್‌ಗೆ ಸಂದೇಶವೊಂದು ಬರಲಿದೆ. ಮಾಸ್ಕ್ ಧರಿಸೋದ್ರಿಂದ ರೋಗ ಹರಡುವ ಮತ್ತು ಸಂಕುಚಿತಗೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಿಂದಿನ ಸಂಶೋಧನೆಗಳು ತೋರಿಸಿವೆ. … Continue reading BIG NEWS: ಗಾಳಿಯಲ್ಲಿರುವ ವೈರಸ್‌ಗಳನ್ನು ಕೇವಲ 10 ನಿಮಿಷಗಳಲ್ಲಿ ಪತ್ತೆ ಮಾಡುತ್ತೆ ಈ ಮಾಸ್ಕ್!
Copy and paste this URL into your WordPress site to embed
Copy and paste this code into your site to embed