ಸುಭಾಷಿತ :

Tuesday, January 28 , 2020 2:06 PM

ಮುಖದ ಫ್ಯಾಟ್ ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ವ್ಯಾಯಾಮಗಳು…


Monday, November 11th, 2019 12:34 pm

ಸ್ಪೆಷಲ್ ಡೆಸ್ಕ್ : ಮ್ಮುಖದ ಫ್ಯಾಟ್ ಹೆಚ್ಚಾದರೆ ಅಸಹ್ಯವಾಗಿ ಕಾಣಿಸುತ್ತದೆ. ಈ ರೀತಿಯಾ ಸಮಸ್ಯೆ ನಿಮಗೂ ಕಾಡುತ್ತಿದ್ದರೆ, ಟೆನ್ಶನ್ ಬಿಡಿ. ಬದಲಾಗಿ ಈ ವ್ಯಾಯಾಮಗಳನ್ನು ಮಾಡುವ ಮೂಲಕ ಮುಖದ ಫ್ಯಾಟ್ ಕಡಿಮೆ ಮಾಡಿಕೊಳ್ಳಿ.

ಕುತ್ತಿಗೆಯನ್ನು ಹಿಂದಕ್ಕೆ ವಾಲಿಸಿ. ನಂತರ ಆಕಾಶದೆಡೆಗೆ ನೋಡಿ. ಈಗ ನಾಲಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಹೊರಗೆ ಹಾಕಿ. 10 ಸೆಕೆಂಡುಗಳ ಕಾಲ ಇದೆ ಪೊಜಿಶನ್‌ನಲ್ಲಿರಿ. ಇದನ್ನು 10 ಬಾರಿ ಮಾಡಿ.

ಕುತ್ತಿಗೆಯನ್ನು ನೇರವಾಗಿರಿಸಿ. ಬಾಯನ್ನು ತೆರೆದು ನಾಲಗೆಯನ್ನು ಹೊರಗೆ ಹಾಕಿ. 10 ಸೆಕೆಂಡುಗಳ ಕಾಲ ಇದೆ ಪೊಜಿಶನ್‌ನಲ್ಲಿರಿ. ಇದನ್ನು 10 ಬಾರಿ ಮಾಡಿ.

ಕುತ್ತಿಗೆಯನ್ನು ನೇರವಾಗಿರಿಸಿ. ಈಗ ತುಟಿಯನ್ನು ವೃತ್ತಾಕಾರದಲ್ಲಿ ಟೈಟ್‌ ಆಗಿ ಹಿಡಿದುಕೊಳ್ಳಿ. ಕೆನ್ನೆಯನ್ನು ಒಳಗೆ ಎಳೆದುಕೊಳ್ಳಲು ಪ್ರಯತ್ನಿಸಿ. 10 ಸೆಕೆಂಡುಗಳ ಕಾಲ ಇದೆ ಪೊಜಿಶನ್‌ನಲ್ಲಿರಿ. ಇದನ್ನು 10 ಬಾರಿ ಮಾಡಿ.

ಬಾಯಿಯ ಕೆಳಗಿನ ಭಾಗವನ್ನು ಮೇಲಕ್ಕೆ ಒತ್ತಿ. ತುಟಿಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ. 10 ಸೆಕೆಂಡುಗಳ ಕಾಲ ಹೀಗೆ ಇರಿ. ಇದನ್ನು 10 ಬಾರಿ ಪುನರಾವರ್ತಿಸಿ.

ಕುತ್ತಿಗೆಯನ್ನು ಹಿಂದಕ್ಕೆ ಭಾಗಿಸಿ. ಆಕಾಶದೆಡೆಗೆ ಮುಖ ಮಾಡಿ. ತುಟಿಯನ್ನ ವೃತ್ತಾಕಾರದಲ್ಲಿರಿಸಿ. 10 ಸೆಕೆಂಡುಗಳ ಕಾಲ ಹೀಗೆ ಇರಿ. ಇದನ್ನು 10 ಬಾರಿ ಪುನರಾವರ್ತಿಸಿ.

ಎರಡು ಕೆನ್ನೆಗಳನ್ನು ಮತ್ತು ತುಟಿಯನ್ನು ಒಳಭಾಗಕ್ಕೆ ನೂಕಿ. 5 ಸೆಕೆಂಡ್‌ ಹಾಗೆ ಇರಿ. ಇದನ್ನು 10 ಬಾರಿ ಮಾಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions