ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಕರ್ಪೂರವನ್ನು ಪೂಜೆ ಬಳಕೆ ಮಾಡುತ್ತೇವೆ. ಇದನ್ನು ಕೆಲವು ಔಷಧಿಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಆದರೆ ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಳಸುತ್ತಾರೆ ಎಂಬ ವಿಚಾರ ತಿಳಿರಲು ಸಾಧ್ಯವಿಲ್ಲ. ಕರ್ಪೂರ ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ. ಇದು ತ್ವಚೆಯ ಅನೇಕ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಮೊಡವೆ ನಿವಾರಣೆ ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಸಾಮಾನ್ಯವಾಗಿ ಮೊಡವೆ ಸಮಸ್ಯೆ ಎದುರಿಸುತ್ತಾರೆ. ಅಂತಹವರು ಕರ್ಪೂರವನ್ನು ಬಳಸಿದರೆ ಸಮಸ್ಯೆ ಕಡಿಮೆ … Continue reading SKIN CARE TIPS: ‘ಕರ್ಪೂರ’ ಪೂಜೆಗೆ ಮಾತ್ರವಲ್ಲ ಮುಖದ ಅಂದ ಹೆಚ್ಚಿಸಲು ಪರಿಣಾಮಕಾರಿ; ಬಳಸುವ ವಿಧಾನ ತಿಳಿಯಿರಿ | Camphor
Copy and paste this URL into your WordPress site to embed
Copy and paste this code into your site to embed