BIG NEWS: ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿದ ಪ್ರಬಲ ʻಇಯಾನ್ʼ ಚಂಡಮಾರುತ, ದೋಣಿ ಮುಳುಗಿ ಹಲವರು ನಾಪತ್ತೆ

ಪಂಟಾ ಗೋರ್ಡಾ: ಪ್ರಬಲ ʻಇಯಾನ್ʼ ಚಂಡಮಾರುತ ಬುಧವಾರ ಮಧ್ಯಾಹ್ನ ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿದೆ. ಪರಿಣಾಮ ಹಲವು ಮನೆಗಳು ನಾಶವಾಗಿವೆ ಮತ್ತು ವಿದ್ಯುತ್ ಇಲ್ಲದೆ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. #BREAKING: Video circulating shows houses FLOATING off their foundations in Fort Myers Beach. Hurricane #Ian. pic.twitter.com/OID6YATFd3 — Moshe Schwartz (@YWNReporter) September 28, 2022 ಅಷ್ಟೇ ಅಲ್ಲದೇ, ಕೀಸ್ ದ್ವೀಪದಲ್ಲಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 20 ವಲಸಿಗರು ನಾಪತ್ತೆಯಾಗಿದ್ದು, ಮೂವರು … Continue reading BIG NEWS: ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿದ ಪ್ರಬಲ ʻಇಯಾನ್ʼ ಚಂಡಮಾರುತ, ದೋಣಿ ಮುಳುಗಿ ಹಲವರು ನಾಪತ್ತೆ