BREAKING:ಒಡಿಶಾದಲ್ಲಿ ಹಳಿ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಎಕ್ಸ್ಪ್ರೆಸ್ ರೈಲು

ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಚೆನ್ನೈಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಓಂ ಪ್ರಕಾಶ್ ಚರಣ್ ತಿಳಿಸಿದ್ದಾರೆ. ನ್ಯೂ ಜಲ್ಪೈಗುರಿ-ಚೆನ್ನೈ ಎಕ್ಸ್ಪ್ರೆಸ್ ಕೋಲ್ಕತಾದಿಂದ ಬರುತ್ತಿದ್ದಾಗ ಬಾಲಸೋರ್ನ ಸಬೀರಾ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿದೆ ಎಂದು ಅವರು ಹೇಳಿದರು.ಲೋಕೋಮೋಟಿವ್ ನಲ್ಲಿ ಸಮಸ್ಯೆ ಇದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ … Continue reading BREAKING:ಒಡಿಶಾದಲ್ಲಿ ಹಳಿ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಎಕ್ಸ್ಪ್ರೆಸ್ ರೈಲು