ಚೆನ್ನೈ ಬಳಿ ಎಕ್ಸ್ ಪ್ರೆಸ್ ರೈಲು ಅಪಘಾತ: ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ‘ವಿಶೇಷ ರೈಲು’ ವ್ಯವಸ್ಥೆ
ನವದೆಹಲಿ: ನಿನ್ನೆ ಚೆನ್ನೈ ಬಳಿಯಲ್ಲಿ ಮೈಸೂರು – ದರ್ಬಾಂಗ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಅಪಘಾತವಾಗಿತ್ತು. ಈ ರೈಲಿನಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಗಿದೆ. ಇದೀಗ ಈ ರೈಲಿನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯಿಂದ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಚೆನ್ನೈ ವಿಭಾಗದ ಪೊನ್ನೇರಿ-ಕವರಪೆಟ್ಟೈ ರೈಲ್ವೆ ನಿಲ್ದಾಣಗಳ (ಚೆನ್ನೈನಿಂದ 46 ಕಿ.ಮೀ) ನಡುವೆ ಚೆನ್ನೈ-ಗುಡ್ಡೂರು ವಿಭಾಗದಲ್ಲಿ ರೈಲು ಸಂಖ್ಯೆ 12578 ಮೈಸೂರು-ದರ್ಭಂಗಾ ಎಕ್ಸ್ಪ್ರೆಸ್ ಸರಕು … Continue reading ಚೆನ್ನೈ ಬಳಿ ಎಕ್ಸ್ ಪ್ರೆಸ್ ರೈಲು ಅಪಘಾತ: ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ‘ವಿಶೇಷ ರೈಲು’ ವ್ಯವಸ್ಥೆ
Copy and paste this URL into your WordPress site to embed
Copy and paste this code into your site to embed