BREAKING: ಮಧ್ಯಪ್ರದೇಶದಲ್ಲಿ ಬೆಂಕಿ ವದಂತಿಗೆ ರೈಲಿನಿಂದ ಇಳಿದವರ ಮೇಲೆ ಹರಿದ ಎಕ್ಸ್ ಪ್ರೆಸ್: ನಾಲ್ವರು ಸಾವು, ಹಲವರಿಗೆ ಗಾಯ

ಮಧ್ಯಪ್ರದೇಶ: ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಸಣ್ಣ ವದಂತಿಯು ಮಹಾ ದುರಂತವೊಂದಕ್ಕೆ ಕಾರಣವಾಗಿದೆ. ಗಾಬರಿಗೊಂಡು ರೈಲಿನಿಂದ ಕೆಳಗಿಳಿದು ಪಕ್ಕದ ಹಳಿ ಮೇಲೆ ನಿಂತಿದ್ದ ಒಂದು ಮಗು ಹಾಗೂ ಮೂವರು ಮಹಿಳೆಯರು ಸೇರಿದಂತೆ ಒಂದೇ ಜಾಗದಲ್ಲಿ ನಾಲ್ವರು ಪ್ರಯಾಣಿಕರು ಎದುರಿನಿಂದ ಬಂದ ಮತ್ತೊಂದು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಹೇತಂಪುರ-ಧೋಲಪುರ ರೈಲ್ವೆ ಸೆಕ್ಷನ್‌ನಲ್ಲಿ ಭಾನುವಾರ ಸಾಯಂಕಾಲ 4:15 ರ ಸುಮಾರಿಗೆ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ದುರಂತದ ಹಿನ್ನೆಲೆ ಮತ್ತು … Continue reading BREAKING: ಮಧ್ಯಪ್ರದೇಶದಲ್ಲಿ ಬೆಂಕಿ ವದಂತಿಗೆ ರೈಲಿನಿಂದ ಇಳಿದವರ ಮೇಲೆ ಹರಿದ ಎಕ್ಸ್ ಪ್ರೆಸ್: ನಾಲ್ವರು ಸಾವು, ಹಲವರಿಗೆ ಗಾಯ