‘ಭಯೋತ್ಪಾದಕ’ ರಫ್ತುದಾರ ಈಗ ‘ಹಿಟ್ಟಿ’ಗಾಗಿ ಹೆಣಗಾಡುತ್ತಿದ್ದಾನೆ : ಪಾಕ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

ನವದೆಹಲಿ : ಮಧ್ಯಪ್ರದೇಶದ ದಮೋಹ್ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್ ಲೋಧಿ ಅವರನ್ನ ಬೆಂಬಲಿಸಿ ಇಮ್ಲೈ ಗ್ರಾಮದ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಪಾಕಿಸ್ತಾನವನ್ನ ಗುರಿಯಾಗಿಸಿಕೊಂಡ ಪ್ರಧಾನಿ ಮೋದಿ.! ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನವನ್ನ ಹೆಸರಿಸದೆ ವಾಗ್ದಾಳಿ ನಡೆಸಿದರು. “ಇಂದು ವಿಶ್ವದ ಅನೇಕ ದೇಶಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅನೇಕ ದೇಶಗಳು ದಿವಾಳಿಯಾಗುತ್ತಿವೆ. ಭಯೋತ್ಪಾದನೆಯ ಪೂರೈಕೆದಾರರಾಗಿದ್ದ ನಮ್ಮ ನೆರೆಯ ದೇಶಗಳಲ್ಲಿ ಒಂದು ಈಗ ಹಿಟ್ಟು ಪೂರೈಕೆಗಾಗಿ ಹಾತೊರೆಯುತ್ತಿದೆ. ಅಂತಹ … Continue reading ‘ಭಯೋತ್ಪಾದಕ’ ರಫ್ತುದಾರ ಈಗ ‘ಹಿಟ್ಟಿ’ಗಾಗಿ ಹೆಣಗಾಡುತ್ತಿದ್ದಾನೆ : ಪಾಕ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ