ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು: ಪ್ರಜ್ಞೆ ತಪ್ಪಿದ್ದು ನಾನು, ವಿಡಿಯೋ ಮಾಡಿದ್ದು ಆಕೆ – ಜಿಮ್ ಟ್ರೈನರ್ ಸಮೀರ್ ಉಲ್ಟಾ ಹೊಡೆತ

ಹುಬ್ಬಳ್ಳಿ: ನಗರದಲ್ಲಿ ಸಂಚಲನ ಮೂಡಿಸಿರುವ ಲವ್ ಜಿಹಾದ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಯುವತಿಯ ವಿರುದ್ಧವೇ ಜಿಮ್ ಟ್ರೈನರ್ ಸಮೀರ್ ಈಗ ತಿರುಗಿಬಿದ್ದಿದ್ದು, “ವಿಡಿಯೋ ಮಾಡಿದ್ದು ಆಕೆ, ಆಕೆಯ ಮೊಬೈಲ್ ಪರಿಶೀಲಿಸಿ” ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾನೆ. ಆರೋಪಗಳ ನಿರಾಕರಣೆ: ಸಂತ್ರಸ್ತ ಯುವತಿ ನೀಡಿದ್ದ ದೂರಿನಲ್ಲಿ ಸಮೀರ್ ತನಗೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಈ ಬಗ್ಗೆ … Continue reading ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು: ಪ್ರಜ್ಞೆ ತಪ್ಪಿದ್ದು ನಾನು, ವಿಡಿಯೋ ಮಾಡಿದ್ದು ಆಕೆ – ಜಿಮ್ ಟ್ರೈನರ್ ಸಮೀರ್ ಉಲ್ಟಾ ಹೊಡೆತ