BREAKING NEWS : ಜಮ್ಮು& ಕಾಶ್ಮೀರದ ರಾಜೌರಿಯಲ್ಲಿ ಶಂಕಿತ ಸ್ಫೋಟ : ಮಗು ಸಾವು, ಹಲವರಿಗೆ ಗಾಯ | Suspected blast in Rajouri

ಜಮ್ಮು&ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಅಪ್ಪರ್ ಡ್ಯಾಂಗ್ರಿ ಗ್ರಾಮದಲ್ಲಿ ಶಂಕಿತ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿಮಗುವೊಂದು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ವಿವರಗಳ ಪ್ರಕಾರ, ಭಾನುವಾರದಂದು ಭಯೋತ್ಪಾದಕರ ಗುಂಡಿಗೆ ಬಲಿಯಾದ ನಾಗರಿಕರ ಮನೆಯ ಸಮೀಪದಿಂದ ಡ್ಯಾಂಗ್ರಿ ಗ್ರಾಮದಲ್ಲಿ ಸ್ಫೋಟ ಸಂಭವಿಸಿದೆ. ಇದರ ಜೊತೆಗೆ ಶಂಕಿತ ಐಇಡಿ ಪತ್ತೆಯಾಗಿದೆ ಎಂದು ಭದ್ರತಾ ಪಡೆ ತಿಳಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ನಿನ್ನೆ, ಶಂಕಿತ ಭಯೋತ್ಪಾದಕರು ನಿರ್ದಿಷ್ಟ ಸಮುದಾಯದ ಮೂರು ಮನೆಗಳ ಮೇಲೆ ಗುಂಡಿನ … Continue reading BREAKING NEWS : ಜಮ್ಮು& ಕಾಶ್ಮೀರದ ರಾಜೌರಿಯಲ್ಲಿ ಶಂಕಿತ ಸ್ಫೋಟ : ಮಗು ಸಾವು, ಹಲವರಿಗೆ ಗಾಯ | Suspected blast in Rajouri