BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video
ಕೇರಳ: ಇಲ್ಲಿನ ತ್ರಿಶೂರ್ ಪೂರಂ ಹಬ್ಬದ ಸಿದ್ಧತೆಗಳ ನಡುವೆಯೇ ಜಿಲ್ಲೆಯ ಮುದತಿಕೋಡ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಭೀತಿಯಿದ್ದು, ಸುಮಾರು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯ ಹಿನ್ನೆಲೆ: ವಿಶ್ವಪ್ರಸಿದ್ಧ ತೃಶೂರ್ ಪೂರಂನ ‘ತಿರುವಂಬಾಡಿ’ ವಿಭಾಗಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:45ಕ್ಕೆ ಮೊದಲ ಸ್ಫೋಟ ಸಂಭವಿಸಿದ್ದು, ನಂತರ ಸರಣಿ ಸ್ಫೋಟಗಳು ಮುಂದುವರಿದವು. ಘಟನಾ ಸ್ಥಳದಲ್ಲಿ … Continue reading BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video
Copy and paste this URL into your WordPress site to embed
Copy and paste this code into your site to embed