Big news: ಬಿಹಾರದ ಸಿವಾನ್‌ನಲ್ಲಿ ಸಿಲಿಂಡರ್​ ಸ್ಫೋಟ : ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ| gas cylinder caught fire in Siwan

ಸಿವಾನ್ (ಬಿಹಾರ) : ಸಿವಾನ್​ ಜಿಲ್ಲೆಯ ಬಲ್ವಾನ್​ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ಏಳು ಜನರು ಸುಟ್ಟು ಕರಕಲಾದ ಘಟನೆ ನಡೆದಿದೆ.  ಹೈದರಾಬಾದ್‌ನಲ್ಲಿ ಮುನ್ಸಿಪಲ್ ಅಧಿಕಾರಿಗಳಿಂದ ಮಸೀದಿ ಧ್ವಂಸ: ಸ್ಥಳೀಯ ಮುಸ್ಲಿಮರಿಂದ ಪ್ರತಿಭಟನೆ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸಿಲಿಂಡರ್ ಸ್ಫೋಟದಿಂದಾಗಿ ಮನೆಯಲ್ಲಿನ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಮನೆಯವರೆಲ್ಲ ಊಟ ಮಾಡಿ ಮಲಗಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಡುಗೆ ಕೋಣೆಯ ಬಾಗಿಲು ತೆರೆದಾಗ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆಯ ನಂತರ ಎಲ್ಲಾ … Continue reading Big news: ಬಿಹಾರದ ಸಿವಾನ್‌ನಲ್ಲಿ ಸಿಲಿಂಡರ್​ ಸ್ಫೋಟ : ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ| gas cylinder caught fire in Siwan